ಮೇ 23ರಂದು ನಗರಕ್ಕೆ ರಾಜುಬಾಯಿಜೀ ಭೇಟಿ

IMG-20240516-WA0029
Published on

ಚಾಮರಾಜನಗರ: ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯಾಲಯ ಮೌಂಟ್ ಅಬು ರಾಜಾಸ್ಥಾನದಿಂದ ಸೆ.23 ರಂದು ಬೆಳಗ್ಗೆ ರಾಜಯೋಗಿ ಬ್ರಹ್ಮಕುಮಾರ ರಾಜುಬಾಯಿಜೀ ನಗರದ ಪ್ರಕಾಶ ಭವನಕ್ಕೆ ಭೇಟಿ ನೀಡಿಲಿದ್ದಾರೆ.

ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ರಾಜಯೋಗ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಬೋಧನೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಯೋಗಿಕ ಬೇಸಾಯ ಪದ್ಧತಿ ಕುರಿತು ರೈತ ರೊಂದಿಗೆ ಸಂವಾದ ಮಾಡಲಿದ್ದಾರೆ. ಸಂವಾದಕ್ಕೆ ಭಾಗವಹಿಸುವ ರೈತರು ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ಬರುವ 50 ಜನರಿಗೆ ಪ್ರವೇಶ ಅವಕಾಶ. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 7483520495/ 7899820430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net