ದೇಣಿಗೆ ಕೊಟ್ಟ ಅಮ್ಮನಪುರ ಮಲ್ಲೇಶ್

ca11dd93-2e13-46dd-888d-afe5dc7aa146
Published on

ಕೊಳ್ಳೇಗಾಲ: ಕೊಳ್ಳೇಗಾಲದ ಶ್ರೀ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಮಹಾಮನೆ ಕಟ್ಟಡಕ್ಕೆ ರೈತ ಮುಖಂಡ ಅಮ್ಮನಪುರದ ಮಲ್ಲೇಶ್ ಅವರು ಶನಿವಾರ 1 ಲಕ್ಷ ರೂ. ದೇಣಿಗೆ ನೀಡಿದರು. ಸಂತೇಮರಳ್ಳಿ ಮಾದಪ್ಪ, ಬಸವ ಮಹಾಮನೆ ಟ್ರಸ್ಟ್‌ನ ಅಧ್ಯಕ್ಷ ಮಲ್ಲೇಶಪ್ಪ, ಕಾರ್ಯದರ್ಶಿ ವೀರಭದ್ರಸ್ವಾಮಿ, ಸದಸ್ಯರಾದ ನಂದೀಶ್, ಮಹದೇವಸ್ವಾಮಿ ಯುಪಿಎಸ್, ಪ್ರಸಾದ್ ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net