ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದ ಲೇ.ಮಾದಯ್ಯ ಅವರ ಪತ್ನಿ ಪುಟ್ಟಮ್ಮ( 79) ಗುರುವಾರ ನಿಧನರಾದರು. ಇವರಿಗೆಮೂವರು ಪುತ್ರರು, ನಾಲ್ಕು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನೆರವೇರಿದೆ.