ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

Published on

ಚಾಮರಾಜನಗರ:ನಗರದ ಚೆನ್ನಿಪುರ ಮೋಳೆಯಲ್ಲಿರುವ ಸೇವಾಭಾರತಿ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ಪದವಿಯಲ್ಲಿ ಶೇ.100ರಷ್ಟು ಅಂಕ ಪಡೆದು ಸಾಧನೆ ಮಾಡಿದೆ.

ಕಾಲೇಜಿನ 30 ವಿದ್ಯಾರ್ಥಿಗಳು ವಿ. ಸೆಮ್ ಬಿ.ಕಾಂ ಪರೀಕ್ಷೆ ಬರೆದಿದ್ದು, ಎಲ್ಲರು ಉತ್ತೀರ್ಣರಾಗಿದ್ದಾರೆ. 27 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ್ತ ಶ್ರೇಣಿಯಲ್ಲಿ, ಇಬ್ಬರು ಪ್ರಥಮ ದರ್ಜೆ ಹಾಘೂ ಒಬ್ಬ ವಿದ್ಯಾರ್ಥಿ ದ್ವೀತಿಯಲ್ಲಿ ದರ್ಜೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿನ 30 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಸೇವಾ ಶಿಕ್ಷಣ ಸಂಸ್ಥೆಯ ಅಭಿನಂದನೆ ಸಲ್ಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net