ಶ್ರೀ ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಎನ್.ಸತ್ಯನಾರಾಯಣ್, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಆರ್ಯ ವೈಶ್ಯದ ಕಾರ್ಯದರ್ಶಿ ಪಿ.ಜಿ.ಶಶಿಧರ್, ಖಜಾಂಚಿ ಸುಮಂತ್ ವಿ.ಅಚ್ಚಮ್, ಜಂಟಿ ಕಾರ್ಯದರ್ಶಿ ಜೆ.ಎಸ್.ಚೇತನ್, ಕೆ.ಎಸ್.ನಾಗರಾಜ ಬಾಬು, ಎಸ್.ವೆಂಕಟೇಶ್‌ಬಾಬು ಸಂಸ್ಥೆಯ ನಿರ್ದೇಶಕರು ಹಾಗೂ ಸಂಯೋಜಕರು ಇದ್ದರು.