ಸರ್ಕಲ್ ಇನ್‌ಸ್ಪೆಕ್ಟರ್ ರವೀಂದ್ರ, ಸಬ್‌ಇನ್‌ಸ್ಪೆಕ್ಟರ್ ಚೆಲುವರಾಜು ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಎನ್.ನಂಜೇಗೌಡ, ಉಪಾಧ್ಯಕ್ಷ ವಿ.ಸಿ.ಬಸವಣ್ಣ, ಎಂ.ನಂಜುಂಡ, ಪ್ರಧಾನ ಕಾರ್ಯದರ್ಶಿ ಎಂ.ಸೋಮಶೇಖರ್, ಖಜಾಂಚಿ ಎನ್.ವೆಂಕಟೇಗೌಡ, ಕಾನೂನು ಸಲಹೆಗಾರ ಪಿ.ಮಹದೇವು, ಸಂಘಟನಾ ಕಾರ್ಯದರ್ಶಿ ಎಂ.ಶಶಿಕುಮಾರ್, ನಿರ್ದೇಶಕ ಎಸ್.ನಂಜೇಗೌಡ, ಆರ್.ಪರಶಿವ, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎಚ್.ಬ್ರಹ್ಮಲಿಂಗಯ್ಯ, ಉಪಾಧ್ಯಕ್ಷ ಎಂ.ಮಹದೇವ, ಎನ್.ಶಿವಶಂಕರ್, ಕಾರ್ಯದರ್ಶಿ ಆರ್.ಅಶೋಕ್ ಕುಮಾರ್, ಖಜಾಂಚಿ ಬಸವರಾಜು ಇತರರು ಇದ್ದರು.