ರಾಜ್ಯ ಸಮಿತಿ ಸದಸ್ಯ ಮಣಿ, ತಾಲೂಕು ಅಧ್ಯಕ್ಷ ಶಂಕರ್, ತಾಲೂಕು ಅಧ್ಯಕ್ಷ ಶಂಕರ್ ಚೇತನ್, ಟೌನ್ ಅಧ್ಯಕ್ಷ ಶಶಿಧರ್, ಪ್ರಧಾನ ಕಾರ್ಯದರ್ಶಿ ಶಿವು ಉತ್ತಂಬಳ್ಳಿ, ಮಹಿಳಾ ಸಂಘಟನೆಯ ಕವಿತಾ, ಶಿವಮ್ಮ, ನಗರಸಭೆ ಮಾಜಿ ಸದಸ್ಯ ಕೆ.ಕೆ.ಮೂರ್ತಿ, ಮಧುಚಂದ್ರ, ಮುಖಂಡ ಮಹದೇವಸ್ವಾಮಿ, ರೈತ ಮುಖಂಡ ದಶರಥ, ರಾಮಕೃಷ್ಣ, ಕೆಆರ್‌ಎಸ್ ಪಕ್ಷದ ಗಣೇಶ್, ಎಸ್‌ಡಿಪಿಐ ಸಂಘ ಟನೆಯ ಇಮ್ರಾನ್, ಪ್ರಗತಿಪರ ಒಕ್ಕೂಟ ಸಂಚಾಲಕ ದಿಲೀಪ್ ಸಿದ್ದಪ್ಪಾಜಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.