ಕೆಎಸ್‌ಆರ್‌ಟಿಸಿ ಬಸ್‌ಗಳ ಹೊಗೆ ತಪಾಸಣೆ

ಪಟ್ಟಣದಲ್ಲಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ವಾಹನಗಳಿಗೆ (ಬಸ್) ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಮರಾಜನಗರ ವಿಭಾಗದ ಕೊಳ್ಳೇಗಾಲ ಘಟಕದ ವತಿಯಿಂದ ಹೊಗೆ ತಪಾಸಣೆ ಮಾಡಿಸಲಾಯಿತು. ಉಮಾವತಿ, ಬೋಗನಾಯಕ, ಚಂದ್ರಶೇಖರ್ ಇತರರಿದ್ದರು.

Published on
ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಮರಾಜನಗರ ವಿಭಾಗದ ಕೊಳ್ಳೇಗಾಲ ಘಟಕದ ವತಿಯಿಂದ ಹೊಗೆ ತಪಾಸಣೆ ಮಾಡಿಸಲಾಯಿತು.
ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಉಮಾವತಿ ಕೆಎಸ್‌ಆರ್‌ಟಿಸಿ ನಡೆಸುತ್ತಿರುವ ವಾಹನಗಳ ಹೊಗೆ ತಪಾಸಣೆ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕೆಎಸ್‌ಆರ್‌ಟಿಸಿ ಕೊಳ್ಳೇಗಾಲ ಘಟಕ ವ್ಯವಸ್ಥಾಪಕ ಭೋಗನಾಯಕ್, ಪೊಲೀಸ್ ಕಾನ್ಸ್‌ಟೇಬಲ್ ಶಂಕರ್, ಸಿದ್ದಪ್ಪ, ರೇವಣ್ಣ, ಬಸವರಾಜ್, ಬಸ್ ನಿಲ್ದಾಣದ ಉಸ್ತುವಾರಿ ಚರಣ್, ಚಾಲಕ ಬೋಧಕ ಕನಕರಾಜ್, ಕುಶಲಕರ್ಮಿ ಪಿ.ಚಂದ್ರಶೇಖರ, ತಾಂತ್ರಿಕ ಸಿಬ್ಬಂದಿ ಶ್ರೀಕಾಂತ್, ವಿರೂಪಾಕ್ಷ, ಚಾಲಕ ಮಾದೇವಸ್ವಾಮಿ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net