ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರು, ತಾಲೂಕು ಸಮಿತಿಯ ಸದಸ್ಯರಾದ ಲಿಂಗರಾಜು, ನಿರಂಜನ್, ಶ್ರೀನಿವಾಸಮೂರ್ತಿ, ರಾಜುಗೌಡ, ಕೃಷ್ಣವೇಣಿ, ಸಹನ ಪ್ರಿಯ, ನಾರಾಯಣ, ಸಿಬಕತ್ ಉಲ್ಲಾ, ಪರಮೇಶ್, ಪರಶಿವ, ಶಾಂತರಾಜು, ಮಾಜ್‌ಉಲ್ಲಾ, ತಾಪಂ ಪ್ರಭಾರ ಇಒ ಕುಮಾರ್, ಸಿಡಿಪಿಒ ಅಂಬಿಕಾ ಇತರರು ಇದ್ದರು.