ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಅವಿನಾಶ್, ಚಂದ್ರಶೇಖರ್, ರವಿಚಂದ್ರ, ರವಿ, ವಿಶಾಲಾಕ್ಷೀ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಾಲಹಳ್ಳಿ ಗ್ರಾಮದ ಸಮುದಾಯ ಭವನ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮೈಸೂರಿನ ಸ್ಪಂದನ ಆಸ್ಪತ್ರೆ
ಗುಂಡ್ಲುಪೇಟೆ: ತಾಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮೈಸೂರಿನ ಸ್ಪಂದನ ಆಸ್ಪತ್ರೆ ಸಂಯೋಗದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಸ್ಪಂದನ ಆಸ್ಪತ್ರೆಯ ಡಾ.ಅವಿನಾಶ್ ಅವರ ನೇತೃತ್ವದ ವೈದ್ಯಕೀಯ ತಂಡವು ಬಿಪಿ, ಸಕ್ಕರೆ ಖಾಯಿಲೆ ಮುಂತಾದ ಕಾಯಿಲೆ ಕುರಿತು 100 ಜನರಿಗೆ ತಪಾಸಣೆ ನಡೆಸಿತು. ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್, ವಲಯ ಮೇಲ್ವಿಚಾರಕ ರವಿಚಂದ್ರ, ಸೇವಾ ಪ್ರತಿನಿಧಿ ರವಿ, ವಿಶಾಲಾಕ್ಷೀ ಇತರರಿದ್ದರು.