ಮಾಜಿ ಶಾಸಕ ಸಿ. ಎಸ್. ನಿರಂಜನ್ ಕುಮಾರ್‌ಗೆ ಗ್ರಾಮಸ್ಥರಿಂದ ಸನ್ಮಾನ
ಗುಂಡ್ಲುಪೇಟೆ ತಾಲೂಕಿನ ಶೀಲವಂತಪುರ ಗ್ರಾಮದಲ್ಲಿ ಸಿ. ಎಸ್. ನಿರಂಜನ್ ಕುಮಾರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಎಲ್.ಸುರೇಶ್, ಮಹೇಂದ್ರ, ಸುರೇಶ್, ಕೊಡಸೋಗೆ ರಾಜು, ತಮ್ಮಣ್ಣ, ಶಶಿ, ಶೇಖರ್ ಇದ್ದರು.
ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಅನುದಾನ ನೀಡಿದ್ದ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆ
ಗುಂಡ್ಲುಪೇಟೆ: ತಾಲೂಕಿನ ಶೀಲವಂತಪುರ ಗ್ರಾಮಕ್ಕೆ ತಮ್ಮ ಅವಧಿಯಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಅನುದಾನ ನೀಡಿದ್ದ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸಿ. ಎಸ್. ನಿರಂಜನ್ ಕುಮಾರ್ ಅವರನ್ನು ಸೋಮವಾರ ಗ್ರಾಮಸ್ಥರು ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಮಂಡಲಧ್ಯಕ್ಷರಾದ ಎನ್. ಮಲ್ಲೇಶ್, ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಮುಖಂಡರಾದ ಡಾ.ನವೀನ್ ಮೌರ್ಯ, ಕನ್ನೆಗಾಲ ಸ್ವಾಮಿ, ಸುರೇಶ್, ಕೊಡಸೋಗೆ ರಾಜು, ಶಿವಪುರ ಗೀತಾ, ಮಂಗಳಮ್ಮ, ಸರ ತಮ್ಮಣ್ಣ , ಶಶಿ, ಶೇಖರ್ ಇತರರು ಇದ್ದರು.