ಈ ಬಗ್ಗೆ ಸಂಬಂಧಪಟ್ಟ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದ್ದರೂ ಶುಚಿಗೊಳಿಸುವಲ್ಲಿ ಪಂಚಾಯಿತಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಈಗ ಬೇಸಿಗೆ ಕಾಲವೂ ಬರುತ್ತಿದೆ. ಈ ನೀರನ್ನು ಸೇವಿಸಿದರೆ ರೋಗ ರುಜಿನಗಳು ಹರಡುವ ಭೀತಿಯೂ ಇದೆ. ಹಾಗಾಗಿ ತೊಂಬೆಯನ್ನು ಸ್ವಚ್ಛಗೊಳಿಸಬೇಕು ಎಂದು ನಿವಾಸಿಗಳಾದ ಮಹದೇವಸ್ವಾಮಿ, ಕುಮಾರ್ ಇತರರು ದೂರಿದ್ದಾರೆ.