ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಸಿದ್ದಯ್ಯನಪುರ ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಮಾಜಿ ಅಧ್ಯಕ್ಷೆ ಶಶಿಕುಮಾರಿ, ಸದಸ್ಯೆ ಲಕ್ಷ್ಮೀ, ತಿಮ್ಮರಾಜೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಪಿಡಿಒ ಜುನೇದ್ ಅಹಮ್ಮದ್, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ, ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಚೇತನ್ ದೊರೆರಾಜು, ಗ್ರಾಮದ ಮುಖಂಡ ಪುಟ್ಟಣ್ಣ, ಉದಯ್ ಕುಮಾರ್ ಮತ್ತಿತರರಿದ್ದರು.