ಸಮಾರಂಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಕಾವ್ಯಶ್ರೀ, ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಂ.ರಂಜಿತ್ ಕುಮಾರ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಬಿಇಒ ಮಂಜುಳಾ, ಹಿರಿಯ ವಕೀಲ ವೆಂಕಟಾಚಲ, ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆಂಪಯ್ಯ, ಉಪಾಧ್ಯಕ್ಷೆ ಸೀಮಾ ತಹಸಿನ್ ಸುಲ್ತಾನ, ಪಿ.ಎಸ್.ಡಬ್ಲ್ಯೂ.ಸಿ.ಕೆ ಅಧ್ಯಕ್ಷ ಜಾನ್ ಪೀಟರ್, ಜೆ.ಪ್ರವೀಣ್, ಚಂದನ್, ದೇವಾನಂದ್, ಅರುಣ್‌ಕುಮಾರ್, ಬಫರ್ ಅರಣ್ಯ ವಲಯಾರಣ್ಯಧಿಕಾರಿ ಎಂ. ರವಿಕುಮಾರ್, ಸಾಮಾಜಿಕ ಅರಣ್ಯ ವಲಯಾಧಿಕಾರಿ ಎನ್.ಮೇಘನಾ ಇತರರು ಇದ್ದರು.