ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಚಾಮುಲ್ ಸಹಾಯಕ ವಿಸ್ತಾರಣಾಧಿಕಾರಿ ಭಾಗ್ಯರಾಜ್, ನಿರ್ದೇಶಕರಾದ ಶಿವರಾಜು, ಕೃಷ್ಣಗೌಡ, ಮಹದೇವಸ್ವಾಮಿ, ಬಿ.ಎನ್. ನಾಗರಾಜು, ಸಿ. ಸಂಪತ್‌ಕುಮಾರ್, ಬಂಗಾರು, ಮಹದೇವಸ್ವಾಮಿ, ಮಹದೇವಯ್ಯ, ಎ.ಬಿ. ರೇಣುಕಾ, ಭಾಗ್ಯಮ್ಮ, ಡೇರಿ ಕಾರ್ಯನಿರ್ವಾಹಕ ಪುನೀತ್‌ಕುಮಾರ್ ಸಿಬ್ಬಂದಿಗಳಾದ ಮನೋಹರ, ಮನು, ಸುನಂದ, ಮನು ಹಾಗೂ ಹಾಲು ಉತ್ಪಾದಕರ ರೈತ ಸದಸ್ಯರು ಉಪಸ್ಥಿತರಿದ್ದರು.