ಪುಟ್ಟಸಿದ್ದಮ್ಮ ನಿಧನ

puttasiddamanidanakgl
Published on

ಕೊಳ್ಳೇಗಾಲ: ಪಟ್ಟಣದ ದಿಡ್ಡದಕೇರಿ ನಿವಾಸಿ ಚಿಕ್ಕಮಾಲಗಯ್ಯ ಅವರ ಪತ್ನಿ ಪುಟ್ಟಸಿದ್ದಮ್ಮ(80) ಭಾನುವಾರ ನಿಧನರಾದರು. ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಸೋಮವಾರ ಹೊಸ ಹಂಪಾಪುರದ ಸಮೀಪ ಸ್ಮಶಾನದಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net