ಕೂಲಿಕಾರ್ಮಿಕರಿಗೆ ಕೂಲಿ ವಿತರಣೆ

CLK KARMIKARU 21
Published on

ಚಳ್ಳಕೆರೆ: ತಾಲೂಕು ಯುವ ಕಾಂಗ್ರೆಸ್ ಕಾರ್ಯಕರ್ತರು, ಗುರುವಾರ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ 29 ಕಾರ್ಮಿಕರಿಗೆ ತಲಾ 200 ರೂ. ವಿತರಿಸಿದರು.

ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ಕರಿಯಪ್ಪ ಪಾಲವ್ವನಹಳ್ಳಿ, ತಾಲೂಕು ಅಧ್ಯಕ್ಷ ಸಿ.ಎಂ.ಶಿವಕುಮಾರ, ಮೈಲಾರಪ್ಪ, ಹರೀಶ್, ಅಮರ್‌ನಾಥ್, ಕಿಸಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net