ಚಳ್ಳಕೆರೆಯಲ್ಲಿ ರಾಮನವಮಿ ಆಚರಣೆ

CLK POOJE 03
Published on

ಚಳ್ಳಕೆರೆ: ತಾಲೂಕಿನ ಕೊರ‌್ಲಕುಂಟೆ ಗ್ರಾಮದ ಹನುಮಂತರಾಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಮೇಲ್ದೀಪ ಹಚ್ಚುವ ಮೂಲಕ ರಾಮನವಮಿಯನ್ನು ಸರಳವಾಗಿ ಆಚರಿಸಲಾಯಿತು.

ಗ್ರಾಪಂ ಸದಸ್ಯರಾದ ಪುಟ್ಟಮ್ಮ, ಬಾಲನಾಗಮ್ಮ, ವೆಂಕಟೇಶಪ್ಪ, ಮುಖಂಡರಾದ ಕೆ.ಜಿ.ಸಿದ್ದಣ್ಣ, ಪಿ.ಕೆಂಗಪ್ಪ, ಶಿವರಾಮ ಶೆಟ್ಟಿ, ಎಂ.ವೀರಣ್ಣ, ಕೆ.ವಿ.ಪ್ರಸನ್ನ, ಕೆ.ಆರ್.ರಾಜಶೇಖರ, ಮಹಾಲಿಂಗಪ್ಪ, ಮಲ್ಲೇಶಿ, ಪೂಜಾರಿ ನಾಗಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net