ಚಳ್ಳಕೆರೆಯಲ್ಲಿ ಪಡಿಪೂಜೆ

CLK POOJE 30
Published on

ಚಳ್ಳಕೆರೆ: ಶಬರಿ ಮಲೆ ಸೇವಾ ಸಂಘದ ಭಕ್ತರು ಚಳ್ಳಕೆರೆ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪಡಿಪೂಜೆ ಮಹೋತ್ಸವದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಕೃಷ್ಣಯ್ಯ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net