ಆಹಾರ ಪದಾರ್ಥಗಳ ಕಿಟ್ ವಿತರಣೆ

CLK VITHARANE 24
Published on

ಚಳ್ಳಕೆರೆ: ಮುಸ್ಲಿಂ ಬಾಂಧವರ ಸ್ನೇಹ ಬಳಗ ಚಳ್ಳಕೆರೆ ನಗರದ 9ನೇ ವಾರ್ಡ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 300 ಕುಟುಂಬಗಳಿಗೆ 16 ಪದಾರ್ಥಗಳುಳ್ಳ ಕಿಟ್‌ಗಳ ವಿತರಣೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು.

ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ನಗರಸಭಾ ಸದಸ್ಯರಾದ ವಿ.ವೈ.ಪ್ರಮೋದ್, ಟಿ.ಮಲ್ಲಿಕಾರ್ಜುನ, ಮುಖಂಡರಾದ ಎಸ್.ಎಚ್. ಸೈಹದ್, ಎಸ್.ಮುಜಿಬುಲ್ಲಾ, ಅಯೂಬ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net