ಚಳ್ಳಕೆರೆ: ವಾಸವಿ ಮಹಲ್‌ನಲ್ಲಿ ಮಂಗಳವಾರ ಆರ್ಯ ವೈಶ್ಯ ಸಂಘ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಹೃದಯ ಮತ್ತು ನರರೋಗ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಎಂ.ಎಸ್. ರಾಘವೇಂದ್ರ, ಎಚ್.ಎಸ್. ಸುಂದರ್‌ರಾಜ್, ರಾಮ್‌ಮೋಹನ್, ಎನ್. ಪುರುಷೋತ್ತಮ, ಡಾ. ಗೌರವ್, ಡಾ. ಪ್ರಮೋದ್, ಡಾ. ಭಾವನಾ ಇತರರಿದ್ದರು.