ಕೂದಲು ಕಟಿಂಗ್ ಸೇವೆ

CLK VIDAPANAKUNTE 23
Published on

ಚಳ್ಳಕೆರೆ: ಲಾಕ್‌ಡೌನ್ ಜಾರಿಯಿಂದ ವೃತ್ತಿಪರ ಕೆಲಸಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಪರಸ್ಪರ ಸಹಕಾರದಿಂದ ಕಟಿಂಗ್, ಶೇವಿಂಗ್ ಮಾಡಿಕೊಳ್ಳುವ ಕೆಲಸಗಳು ಕಂಡು ಬರುತ್ತಿವೆ.

ತಾಲೂಕಿನ ವಿಡಪನಕುಂಟೆ ಗ್ರಾಮದಲ್ಲಿ ಸಂಗೀತ ಶಿಕ್ಷಕ ಎಂ.ಕುಮಾರ ಎಂಬಾತ ಹುಡುಗರು, ಯುವಕರಿಗೆ ಕಟಿಂಗ್, ಶೇವಿಂಗ್ ಮಾಡುವ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net