ರಾಜ್ಯಮಟ್ಟದ ಖೋಖೋ

CLK SPORTS 09
Published on

ಚಳ್ಳಕೆರೆ: ಹೊನಲು ಬೆಳಕಿನ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ ವಿಜೇತ ತಂಡಕ್ಕೆ ಮಾಜಿ ಸಚಿವ ಡಿ.ಸುಧಾಕರ್ ಬಹುಮಾನ ವಿತರಿಸಿದರು.

ಕ್ಲಬ್ ಪದಾಧಿಕಾರಿಗಳಾದ ಯತೀಶ್, ಎಸ್.ಮುಜೀಬುಲ್ಲಾ, ಸಿ.ವಿ.ರಮೇಶ, ಜೆ.ಕೆ.ಸತೀಶ್, ಕೆ.ಮಂಜುನಾಥ, ಎಲ್‌ಟಿಎ ಬಾಬು, ಎಚ್.ಸಮರ್ಥರಾಯ, ಟಿ.ವಿಜಯಕುಮಾರ್ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net