ಕೃಷಿ ಪತ್ತಿನ ಸಂಘಕ್ಕೆ ಸಿ.ವೀರಭದ್ರಬಾಬು ಅಧ್ಯಕ್ಷ

C. VEERABHADRABABU 14
Published on

ಚಳ್ಳಕೆರೆ: ತಾಲೂಕಿನ ವೀರದಿಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಸಿ.ವೀರಭದ್ರಬಾಬು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಬಿ.ತಿಪ್ಪಯ್ಯ, ನಿರ್ದೇಶಕರಾಗಿ ಎಸ್.ಸೂರಯ್ಯ, ಬಿ.ರಂಗಣ್ಣ, ಓ.ಪಾಪಣ್ಣ, ಬಿ.ಎನ್.ಸೈಯದ್ ಇಮಾಮ್, ಎಸ್.ಪೂರ‌್ಯನಾಯ್ಕ, ಡಿ.ಪಿ.ರಾಮದಾಸ್, ಎನ್.ವಿ.ರಾಮನಾಯ್ಕ, ಓ.ಪಾಪಣ್ಣ, ಸುಮಿತ್ರಮ್ಮ, ಪಾಪಮ್ಮ, ಸತೀಶ್ ರೆಡ್ಡಿ ಅವಿರೋಧವಾಗಿ ಆಯ್ಕೆಯಾದರು ಎಂದು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಇಂದ್ರಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net