ವನಿತಾ ಪ್ರೌಢಶಾಲೆಗೆ ಚಾಹತ್ ಪ್ರಥಮ

2 Dwd 3 CHAHAT
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ವನಿತಾ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 81ರಷ್ಟಾಗಿದೆ. ಚಾಹತ್ ಡೊಲೆಸೂರ ಶೇ. 92.48 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಅನೀಸಾ ಮಾರಡಗಿ ಶೇ. 77.28 ದ್ವಿತೀಯ ಸ್ಥಾನ, ಆಸನಾ ಹುಲ್ಲೂರ ಶೇ. 75 ತೃತೀಯ ಸ್ಥಾನ ಪಡೆದಿದ್ದಾಳೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಮಂಡಳಿ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net