

ಚನ್ನಮ್ಮನ ಕಿತ್ತೂರು: ಕಿತ್ತೂರು ಕರ್ನಾಟಕ ರೆತ ಜಾಗತಿ ಸಂ ಹಾಗೂ ಸ್ವಾಭಿಮಾನಿ ರೆತ ಸಂದ ಆಶ್ರಯದಲ್ಲಿ ರೆತ ಹುತಾತ್ಮ ದಿನಾಚರಣೆಯನ್ನು ಜು.21ರಂದು ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ ಎಂದು ಕಿತ್ತೂರು ಕರ್ನಾಟಕ ರೆತ ಜಾಗತಿ ಸಂದ ರಾಜ್ಯಾಧ್ಯ ಎಂ.ಎ್.ಜಕಾತಿ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ಸಾನ್ನಿಧ್ಯವನ್ನು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾರಿ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವಿಣ ಗಂಗೋಳ, ಕಷಿ ಸಹಾಯಕ ನಿರ್ದೇಶಕ ಮಂಜುನಾಥ ಕೆಂಚರಾಹುತ, ಚಾಮರಾಜನಗರದ ರೆತ ಸಂದ ಅಧ್ಯೆ ಪಂಕಜ ರವಿಶಂಕರ ಇತರರು ಆಗಮಿಸುವರು ಎಂದು ತಿಳಿಸಿದರು.