

ಬೆಳಗಾವಿ
ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಭಾನುವಾರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಯಲ್ಲಿ ಒಟ್ಟು 1,935 ವಿದ್ಯಾರ್ಥಿಗಳು ಗೈರು ಹಾಜರಾದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೊದಲ ಭೌತಶಾಸ್ತ್ರ ಪರೀಕ್ಷೆ 7,992 ವಿದ್ಯಾರ್ಥಿಗಳು ಹಾಜರಾದರು. ರಾಸಾಯನಶಾಸ್ತ್ರ ಪರೀಕ್ಷೆಗೆ 7,992 ವಿದ್ಯಾರ್ಥಿಗಳು ಹಾಜರಾದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಭೌತಶಾಸ್ತ್ರ ಪರೀಕ್ಷೆಗೆ 6,219 ವಿದ್ಯಾರ್ಥಿಗಳು ಹಾಜರಾದರು. ರಾಸಾಯನಶಾಸ್ತ್ರ ಪರೀಕ್ಷೆಗೆ 6,728 6,206 ವಿದ್ಯಾರ್ಥಿಗಳು ಹಾಜರಾದರಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ತಿಳಿಸಿದ್ದಾರೆ.