ವಿದ್ಯುತ್‌ಚ್ಯಕ್ತಿ ಖಾಸಗೀಕರಣ ವಿರೋಧಿಸಿ ಮನವಿ

cesk
Published on

ಕುಶಾಲನಗರ:

ವಿದ್ಯುತ್‌ಚ್ಯಕ್ತಿ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಗುರುವಾರ ಕುಶಾಲನಗರ ತಾಲೂಕು ಸೆಸ್ಕ್ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುವ ವೇಳೆ ಗೌರವಾಧ್ಯಕ್ಷ ಕಾಂಗ್ರೆಸ್ ಚಂದ್ರಣ್ಣ, ಉಪಾಧ್ಯಕ್ಷ ಪ್ರಸನ್ನ ರೆಡ್ಡಿ. ಕಾರ್ಯದರ್ಶಿ ಪ್ರಜ್ವಲ್, ಹೆಬ್ಬಾಲೆ ಘಟಕದ ಅಧ್ಯಕ್ಷÀ ಬಾಂಬೆ ಪುಟ್ಟು. ಕಮ್ಮರಳ್ಳಿ ಆನಂದ. ಹೆಬ್ಬಾಲೆ ಅಪ್ಪಣ್ಣಿ, ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net