ಚಿಂಚೋಳಿಯಲ್ಲಿ ಶತಾಯುಷಿಗೆ ಸರ್ಕಾರದಿಂದ ಸನ್ಮಾನ

PH 01
Published on

ಚಿಂಚೋಳಿ: ತಾಲೂಕಿನ ರೋಡ ಕಲ್ಲೂರ ಗ್ರಾಮದಲ್ಲಿ 100 ವರ್ಷ ಪೂರೈಸಿದ ಹಿರಿಯ ನಾಗರೀಕ ಯಲ್ಲಪ್ಪ ಪೋಶಪ್ಪ ಎನ್ನುವವರನ್ನು ಜಿಲ್ಲಾ, ತಾಲೂಕಾಡಳಿತ, ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾಸಿ, ಪ್ರಮಾಣ ಪತ್ರ ವಿತರಿಸಲಾಯಿತು.

ಪತ್ನಿ ಯಲ್ಲಮ್ಮ, ಪ್ರಮುಖರಾದ ರಮೇಶ, ಅಂಬಮ್ಮ, ಕಾರ್ಯದರ್ಶಿ ತುಕ್ಕಪ್ಪ ಕಣ್ಣಿ, ಕರವಸೂಲಿಗಾರ ರೇವಣಸಿದ್ದಪ್ಪ ಪಾಟೀಲ್, ವಿಶ್ವನಾಥ ರಾಯಪಳ್ಳಿ, ಮೌಲಾನ ಮಿರಿಯಾಣ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net