ಜಾತಿನಿಂದನೆ ಪ್ರಕರಣದ ಅಪರಾಧಿಗಳಿಗೆ ಜೈಲು

Crime Logo
Published on

ಹಾವೇರಿ: ಜಾತಿನಿಂದನೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಇಲ್ಲಿಯ ವಿಶೇಷ ಜಿಲ್ಲಾ ಸತ್ರ ನ್ಯಾಯಾಲಯದ ಸ್ಪೆಷಲ್​ ಎಸ್​.ಸಿ, ಎಸ್​ಟಿ ಪ್ರಕರಣದ ನ್ಯಾಯಾಲಯವು 21 ಸಾವಿರ ರೂ. ದಂಡ ಹಾಗೂ 2 ವರ್ಷ ಜೈಲು ಶಿೆ ವಿಧಿಸಿ ಆದೇಶಿಸಿದೆ.

ಪ್ರವಿಣ ಕರಬಸಪ್ಪ ಬಿರಜ್ಜನವರ ಹಾಗೂ ಜಯಮ್ಮ ಕರಬಸಪ್ಪ ಬೀರಜ್ಜನವರ ಎಂಬುವರಿಗೆ ಶಿೆಯಾಗಿರುವುದು.

ಇವರ ವಿರುದ್ಧ ರಾಣೆಬೆನ್ನೂರ ತಾಲೂಕಿನ ಹಲಗೇರಿ ಪೊಲೀಸ್​ ಠಾಣೆಯಲ್ಲಿ ಜಾನಿಂದನೆ ಪ್ರಕರಣ ದಾಖಲಾಗಿತ್ತು. ಸಾಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿೆ ನೀಡಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net