

ಚಿತ್ರದುರ್ಗ:ನಗರದ ವಿಶ್ವೇಶ್ವರಯ್ಯ ಬಡಾವಣೆಯ ಎನ್.ಬಸವನಗೌಡ ಅವರ ಮನೆಯಲ್ಲಿ ದುಷ್ಕರ್ಮಿಗಳು ಲಕ್ಷಾಂತರ ರೂ.ನಗ,ನಗದು ಕಳವು ಮಾಡಿದ್ದಾರೆ.
ಹಿಂಬಾಗಿಲು ಮುರಿದು ಮನೆಯಲ್ಲಿದ್ದ 9.10ಲಕ್ಷ ರೂ.ಬೆಳ್ಳಿ,ಬಂಗಾರದೊಡುವೆ ಮತ್ತು 50 ಸಾವಿರ ರೂ.ನಗದು ದೋಚಿದ್ದಾರೆ. ಅ.4ರ ಬೆಳಗಿನ ಜಾವ 7ರ ರಾತ್ರಿ 8 ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಕೋಟೆ ಪೊಲೀಸರು ತಿಳಿಸಿದ್ದಾರೆ.
----