ಗಂಡಾನೆ ಮರಿ ಕಳೇಬರ ಪತ್ತೆ

18 ckm 17
Published on

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮುತ್ತೋಡಿ ವನ್ಯಜೀವಿ ವಲಯದ ಜೇನುಕಲ್ ಗಸ್ತಿನ ಸಮೀಪ ಅಂದಾಜು 3 ರಿಂದ 4 ವರ್ಷ ಪ್ರಾಯದ ಮೃತ ಗಂಡಾನೆ ಮರಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net