ಕಾರ್ ಡಿಕ್ಕಿಯಾಗಿ ಒಬ್ಬ ಮೃತ್ಯು

lorry baike accident
Published on

ಸಂಕೇಶ್ವರ: ಸಮೀಪದ ಕಮತನೂರ ಬಳಿ ಹಿಂಬದಿಯಿಂದ ಬೈಕ್‌ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ನಿಡಸೋಸಿ ಗ್ರಾಮದ ಅಬ್ದುಲ್ ಗುಲಾಬ್ ಅತ್ತಾರ (50) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಮತ್ತೋರ್ವ ಶಹಾನೂರ್ ಹಸನಸಾಬ ಮಕಾನದಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net