ಮಂಗಳೂರು: ನಗರದ ಜೆಪ್ಪು ಕುಡುಪಾಡಿ ಬಳಿ ಪಾರ್ಕ್ ಮಾಡಿದ್ದ ಎರಡು ವಾಹನ ನಿನ್ನೆ ರಾತ್ರಿ ಬೆಂಕಿಗಾಹುತಿಯಾಗಿದೆ..ಇನ್ನೋವಾ ಕಾರ್ ಹಾಗೂ ಜೀಪು ಬೆಂಕಿಗಾಹುತಿಯಾಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಬೆಂಕಿ ನೀಡಿರುವ ಶಂಕೆ ಇದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.