ರಾಜ್ಯ ಬಿಜೆಪಿ ರಿಟರ್ನಿಂಗ್ ಆಫೀಸರ್ ಆಗಿ ಕ್ಯಾ. ಗಣೇಶ್ ಕಾರ್ಣಿಕ್ ನೇಮಕ

MLC Karnik
Published on


ಮಂಗಳೂರು : ಬಿಜೆಪಿಯ ಸದಸ್ಯತಾ ಅಭಿಯಾನ ನಡೆಯುತ್ತಿದ್ದು, ಪಕ್ಷದ ಸಂಘಟನಾ ಪರ್ವದ ಕರ್ನಾಟಕ ರಾಜ್ಯದ ರಿಟರ್ನಿಂಗ್ ಆಫೀಸರ್ ಆಗಿ ಮಾಜಿ ಎಂಎಲ್‌ಸಿ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ರಾಷ್ಟ್ರೀಯ ರಿಟರ್ನಿಂಗ್ ಆಫೀಸರ್ ಆಗಿ ಡಾ.ಕೆ.ಲಕ್ಷ್ಮಣ್ ಅವರು ನೇಮಕಗೊಳಿಸಿದ್ದಾರೆ. ರಾಜ್ಯದ ರಿಟರ್ನಿಂಗ್ ಆಫೀಸರ್‌ಗಳಾಗಿ ಪಿ.ಎಂ.ಮುನಿರಾಜು ಗೌಡ, ಭಾರತಿ ಮಗ್ದುಮ್ ಹಾಗೂ ಡಾ. ಬಿ.ಸಿ. ನವೀನ್‌ಕುಮಾರ್ ನೇಮಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net