ಕಾನ್ಸರ್​ ಕಾಯಿಲೆಯಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ

Boy Suside+1
Published on

ಬ್ಯಾಡಗಿ: ಕಾನ್ಸರ್​ ಕಾಯಿಲೆಯಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ದಂಡಿನಪೇಟೆಯಲ್ಲಿ ಶುಕ್ರವಾರ ನಡೆದಿದೆ.

ಸಿವಪ್ಪ ಕನ್ನಪ್ಪ ಕೊಪ್ಪದ (59) ಮೃತ ವ್ಯಕ್ತಿ.

ಈತ ತನಗಿರುವ ಕ್ಯಾನ್ಸರ್​ ಕಾಯಿಲೆಯಿಂದಾಗಿ ಮಾನಸಿಕ ಮಾಡಿಕೊಂಡು ಮನೆಯಲ್ಲಿಯೆ ನೇಣು ಬಿಗಿದುಕೊಂಡಿದ್ದಾನೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net