ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ ಪಿ.ಬಿ.ಅಹ್ಮದ್ ಮುದಸ್ಸರ್

mng-29sep-P B AHMED MUDASSAR
Published on


ಮಂಗಳೂರು : ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪಿ.ಬಿ.ಅಹ್ಮದ್ ಮುದಸ್ಸರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ದಿವಾಕರ ಪೈ ಕೊಚ್ಚಿಕಾರ್, ಖಜಾಂಜಿಯಾಗಿ ಸಿಎ ಅಬ್ದುರ್ ರಹ್ಮಾನ್ ಮುಸ್ಬಾ, ಕಾರ್ಯದರ್ಶಿಗಳಾಗಿ ಅಶ್ವಿನಿ ಪೈ ಮಾರೂರ್, ಜೀತನ ಅಲೆನ್ ಸ್ವಿಕೇರಾ, ನಿರ್ದೇಶಕರಾಗಿ ಆದಿತ್ಯ ಪದ್ಮನಾಭ ಪೈ, ಆತ್ಮಿಕಾ ಅಮೀನ್, ಅಮಿತ್ ರಾಮಚಂದ್ರ ಆಚಾರ್ಯ, ನಿಸಾರ್ ಫಕೀರ್ ಮಹಮ್ಮದ್, ಬಿ.ಎ.ನಜೀರ್, ವಿನ್ಸೆಂಟ್ ಕುಟಿನ್ಹಾ, ಅಶಿತ್.ಬಿ.ಹೆಗ್ಡೆ, ಸಿಎ ನಂದಗೋಪಾಲ ಶೆಣೈ, ಸುಜೀರ್ ಪ್ರಸಾದ್ ನಾಯಕ್, ಅಜಯ ಪ್ರಭು ಕಾರ್ಕಳ, ನಿಟ್ಟೆ ದಶರಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net