ಶಸ್ತ್ರಚಿಕಿತ್ಸೆ ಬಳಿಕ ತವರಿಗೆ ಬಂಧ ಶಿಬಿರಾರ್ಥಿಗಳು

ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ಬುಧವಾರ ಬನ್ನೂರಿಗೆ ಆಗಮಿಸಿದ ಶಿಬಿರಾರ್ಥಿಗಳಿಗೆ ಗೆ ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ ಬ್ರೆಡ್ ಮತ್ತು ಹಣ್ಣು ನೀಡಿ ಸ್ವಾಗತಿಸಿದರು. ಯಾಸೀನ್, ನಾರಾಯಣ, ವನ್ಯ, ವಿರಾಟ್, ಸಂತೋಷ್‌ಕುಮಾರಿ ಇದ್ದರು.

Published on

ಬನ್ನೂರು: ರೋಟರಿ ಸಂಸ್ಥೆ, ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್, ಶ್ರೀ ಗೌರಿದೇವಿ, ಲಯನ್ಸ್ ಕ್ಲಬ್ ಆಫ್ ಈರೋಡ್ ಸುಪ್ರೀಂ, ಕೊಯಮತ್ತೂರು ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದ ಶಿಬಿರಾರ್ಥಿಗಳು ಚಿಕಿತ್ಸೆ ಮಾಡಿಸಿಕೊಂಡು ಬುಧವಾರ ತವರಿಗೆ ಹಿಂದಿರುಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಬಿರಾರ್ಥಿಗಳು, ಶಸ್ತ್ರಚಿಕಿತ್ಸೆ ನಂತರ ಕಣ್ಣಿನ ದೃಷ್ಟಿ ಬಂದಿದೆ. ಈ ತರಹದ ವ್ಯವಸ್ಥೆ ಆಗದಿದ್ದಲ್ಲಿ ನಾವು ಕತ್ತಲೆಯಲ್ಲಿಯೇ ಜೀವನ ಸಾಗಿಸಬೇಕಿತ್ತು. ಇದೀಗ ಶಿಬಿರದಿಂದಅನುಕೂಲವಾಯಿತು ಎಂದು ಶಿಬಿರಾರ್ಥಿಗಳು ಸಂತಸ ಹಂಚಿಕೊಂಡರು.

ಯಾಸೀನ್, ನಾರಾಯಣ, ವನ್ಯಾ, ವಿರಾಟ್, ಸಂತೋಷ್‌ಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net