ಅಭಿಯಾನ ಮುಕ್ತಾಯ

oplus_2
oplus_2
Published on

ಯಕ್ಕುಂಡಿ: ಸವದತ್ತಿ ತಾಲೂಕಿನ ದೂಪದಾಳ ಗ್ರಾಮದಲ್ಲಿ ಬೈಲಹೊಂಗಲ ನೀಲಕಂಠೇಶ್ವರ ವಿದ್ಯಾವರ್ಧಕ ಶಿಣ ಸಂಸ್ಥೆಯ ಎಸ್​ಜಿವಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರಕತಿ ಪರೀಣಾ ಅಭಿಯಾನ ಅಂಗವಾಗಿ ವಿದ್ಯಾರ್ಥಿಗಳು ಜಾಥಾ ನಡೆಸಿದರು.

ಮೂರುಸಾವಿರ ಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಮಾರ್ಗದರ್ಶನ ಹಾಗೂ ಪ್ರಾಚಾರ್ಯ ಸುಭಾಷ ಬಾಗಡೆ ಜಾಥಾ ನೇತತ್ವ ವಹಿಸಿದ್ದರು. ವೆದ್ಯಾಧಿಕಾರಿಗಳಾದ ಡಾ.ನಾಗರಾಜ ಕಂಬಾರ, ಆದರ್ಶ ಎಚ್​.ಎಸ್​, ಡಾ.ದುರಗಪ್ಪ ಸಾವಂತ್ರಿ, ಡಾ.ನಾಗರಾಜ ಮಡ್ಡಿಮನಿ ಮಾತನಾಡಿ, ದೇಶದ ಪ್ರಕತಿ ಪರೀಣಾ ಅಭಿಯಾನದ ಮಹತ್ವ ವಿವರಿಸಿ ನಾಗರಿಕರನ್ನು ಅಭಿಯಾನದ ಸದಸ್ಯತ್ವ ಪಡೆಯಲು ತಿಳಿಸಿದರು. ಗ್ರಾಪಂ ಸದಸ್ಯರಾದ ಹಸನಸಾಬ ಬಾರಿಗಿಡದ, ಶಿವಾನಂದ ಕಂಬಿಯವರ, ತಾಲೀಬ್​ ಮುಜಾವರ, ಬಾದಶಾಹಾ ದೊಡಮನಿ, ಸಂಗಮೇಶ ಶಿದ್ನಾಳ, ಮಲ್ಲಿಕಾರ್ಜುನ ಶಿದೊಂಗಿ ಹಾಗೂ ವೈದ್ಯಕಿಯ ವಿದ್ಯಾರ್ಥಿಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net