

ಹುಬ್ಬಳ್ಳಿ: ಇಲ್ಲಿಯ ದೈವಜ್ಞ ಬ್ರಾಹ್ಮಣ ಸುವರ್ಣಕಾರ ಕೋ ಆಫ್ ಕ್ರೆಡಿಟ್ ಸೊಸೈಟಿಯ ಪಂಚಾಂಗಯುಕ್ತ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ಸೊಸೈಟಿ ಅಧ್ಯಕ್ಷ ಸತೀಶ ಶೇಜವಾಡಕರ, ಉಪಾಧ್ಯಕ್ಷ ವಿಷ್ಣು ರಾಯ್ಕರ, ನಿರ್ದೇಶಕರಾದ ಮಹೇಶ ಶೇಟ, ಪ್ರೇಮಾ ಭಟ್ಟ, ಶೈಲಾ ಶೇ, ಅಮೃತ ಜನ್ನು, ರಮೇಶ ರಾಯ್ಕರ, ಗೋವಿಂದರಾಜ ಹರ್ಡೇಕರ, ಉದಯ ವೆರ್ಣೇಕರ, ವೆಂಕಟೇಶ ಕುರ್ಡೇಕರ, ಮಂಜುನಾಥ ವೆರ್ಣೇಕರ, ಮುಖ್ಯ ಕಾರ್ಯನಿರ್ವಾಹಕರಾದ ಸಂಗೀತಾ ರಾಯ್ಕರ, ಸಿಬ್ಬಂದಿ ಇದ್ದರು.