ಪುತ್ತೂರು: ದರ್ಬೆ ಹನುಮವಾಡಿಯ ಬಳಿ ನೆಲದ ಅಡಿಯಲ್ಲಿ ಅಳವಡಿಸಿದ್ದ ಸುಮಾಎಉ ೨೦ ಮೀಟರ್ ಬಿ.ಎಸ್. ಎನ್. ಎಲ್. ಕೇಬಲನ್ನು ಕದ್ದ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ನಗರದ ದರ್ಬೆ ಹನುಮವಾಡಿಯ ಸಮೀಪ ಪುಷ್ಪಾಂಜಲಿ ಹಾಲ್ ಬಳಿ ನೆಲದಲ್ಲಿ ಅಳವಡಿಸಿದ್ದ ತಾಮ್ರದ ೨೦ ಮೀಟರ್ ಉದ್ದದ ೨೦೦ ಜೊತೆ ಬಿ ಎಸ್ ಎನ್ ಎಲ್ ಕೇಬಲ್ ನ್ನು ಕಳ್ಳರು ಆ.೧೮ರ ರಾತ್ರಿ ಕಳವು ಮಾಡಿದ ಬಗ್ಗೆ ಪುತ್ತೂರು ಬಿ.ಎಸ್. ಎನ್. ಎಲ್. ದೂರವಾಣಿ ವಿನಿಮಯ ಕೇಂದ್ರದ ಉಪ ವಿಭಾಗೀಯ ಅಭಿಯಂತರರೆ ಜ್ಯೋತಿ ಡಿ. ಎಂ. ದೂರಿನಲ್ಲಿ ಹೇಳಿದ್ದಾರೆ.