ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಮಹಾ ಪೋಷಕರಾಗಿ ಸಿಎ ಎಸ್.ಎಸ್.ನಾಯಕ್

ssssssssss
Published on


ಮಂಗಳೂರು : ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಮಹಾ ಪೋಷಕರಾಗಿ ಹಿರಿಯ ಲೆಕ್ಕ ಪರಿಶೋಧಕ ಸಿಎ ಎಸ್.ಎಸ್.ನಾಯಕ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಯು.ರಾಮ ರಾವ್, ಉಪಾಧ್ಯಕ್ಷರಾಗಿ ಕೆ.ಸೂರ್ಯನಾರಾಯಣ ಹೊಳ್ಳ, ಕಾರ್ಯದರ್ಶಿಯಾಗಿ ಪಿ.ರವೀಂದ್ರ ರಾವ್, ಜತೆ ಕಾರ್ಯದರ್ಶಿಯಾಗಿ ಜಿ.ಗೋವಿಂದ ರಾಯ ಪ್ರಭು, ಖಜಾಂಜಿಯಾಗಿ ಚಂದ್ರಶೇಖರ ಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯು.ಜಿ.ಆಚಾರ್ಯ, ರಘುರಾಮ, ಪಿ.ಕಾಶೀನಾಥ್, ಶಶಿಧರ.ಕೆ.ಮೊಲಿ, ಎಚ್.ಎಂ.ಭಂಡಾರ್‌ಕರ್, ಪಿ.ಪ್ರಕಾಶ್ ರಾವ್ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net