ಸಹ ಸದಸ್ಯರಾಗಿ ನೇಮಕ

CHANNAVEER
Published on

ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ)ಯ ದಕ್ಷಿಣ ಭಾರತ ಪ್ರಾದೇಶಿಕ ಪರಿಷತ್ (ಎಸ್​ಐಆರ್​ಸಿ)ನ ಸಹ ಸದಸ್ಯ (ಕಮಿಟಿ ಫಾರ್ ಮೆಂಬರ್ಸ್ ಇನ್ ಪ್ರ್ಯಾಕ್ಟಿಸ್) ರಾಗಿ ಚನ್ನವೀರ ಮುಂಗರವಾಡಿ ನೇಮಕಗೊಂಡಿದ್ದಾರೆ.

ಮುಂಗರವಾಡಿ ಅವರು ಈ ಹಿಂದೆ ಐಸಿಎಐ ಹುಬ್ಬಳ್ಳಿ ಶಾಖೆಯ ಅಧ್ಯಕ್ಷರಾಗಿದ್ದರು. ಹುಬ್ಬಳ್ಳಿಯ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿಯಲ್ಲಿ ಧರ್ಮದರ್ಶಿಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net