ಬ್ಯಾಡಗಿ: ಜೀವನದಲ್ಲಿ ನೊಂದ ಯುವಕನೊಬ್ಬ ಬ್ಯಾಡಗಿಯ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಜರುಗಿದೆ..ಪಟ್ಟಣದ ಬನಶಂಕರಿ ಓಣಿಯ ನಿವಾಸಿ ಅಮೃತ ರಮೇಶ ಮಾನೆ (23) ಮೃತಪಟ್ಟವ..ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಬ್ಬಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.