ಹಾನಗಲ್ಲ: ಕಾರ್ತಿಕ ಸೋಮವಾರ ನಿಮಿತ್ತ ಹಾನಗಲ್ಲ ಪಟ್ಟಣದ ಆರಾಧ್ಯದೈವ ಶ್ರೀ ತಾರಕೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗಕ್ಕೆ ಕಲಾವಿದ ರವಿ ಪೋತದಾರ ಬುತ್ತಿಪೂಜೆ ಸೇವೆ ನೆರವೇರಿಸಿದರು. ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.