ಸುವರ್ಣಸೌದ ಬಳಿ ಬಸ್ ‌ಪಲ್ಟಿ ಹಲವರಿಗೆ ಗಾಯ

Screenshot_20230916_102400_Chrome.jpg
Published on

ಬೆಳಗಾವಿ: ತಾಲೂಕಿನ ಕೆ.ಕೆ.ಕೊಪ್ಪದಿಂದ‌ ನಗರಕ್ಕೆ ಬರುತ್ತಿದ್ದ ಸಿಟಿ ಬಸ್ ಸುವರ್ಣ ವಿಧಾನಸೌಧ ಸಮೀಪ ಶನಿವಾರ ಬೆಳಗ್ಗೆ ಪಲ್ಡಿಯಾಗಿ ಬಿದ್ದಿದೆ. ‌ಪರಿಣಾಮ ಕಂಡಕ್ಟರ್ ಸೇರಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡಿರುವ ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net