ವಿಟ್ಲ: ಕನ್ಯಾನ ಬಂಡಿತ್ತಡ್ಕ ಸಮೀಪ ಖಾಸಗೀ ಬಸ್ಸಿನ ಚಾಲಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ..ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ (42) ಮೃತರಾಗಿದ್ದಾರೆ. ಖಾಸಗೀ ಬಸ್ ಚಾಲಕರಾಗಿದ್ದ ಅವರು ಸೌಮ್ಯ ಸ್ವಭಾವದವರಾಗಿ, ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.