ಕೆರಗೋಡು ಗ್ರಾಮದ ಚಾಲಕ ರಘುಕುಮಾರ್(27) ಮತ್ತು ತಾಲೂಕಿನ ವಿವಿಧ ಗ್ರಾಮಗಳ ರೂಪಶ್ರೀ(35), ಶೋಭಾ(35), ಶ್ರುತಿ(25), ಲಕ್ಷ್ಮೀ(25), ದೀಪಾ(29), ವೀಣಾ(26), ಚಂದ್ರಕಲಾ(38), ಪವಿತ್ರಾ(41), ಇಂದ್ರಮ್ಮ(34), ಉಷಾರಾಣಿ(30), ಸರಿತಾ(35), ಮಂಜುಳಾ(34), ಗಾಯತ್ರಿ(32) ಮತ್ತು ದಿವ್ಯಾ(39) ಗಾಯಗೊಂಡಿದ್ದಾರೆ.