ಇತಿಹಾಸ ಬರೆದ ಹೋರಿಗಳು

Screenshot_20230913-193146_1-1.jpg
Published on

ಹುಬ್ಬಳ್ಳಿ ತಾಲೂಕಿನ ಗಾಮನಗಟ್ಚಿಯ ಅಂಗಡಿ ಮನೆತನದ ಎರಡು ಹೋರಿಗಳು ಸತತ ಎರಡನೇ ಬಾರಿ ಅದ್ಭುತ ಸಾಧನೆ ಮಾಡಿವೆ.

ಕಟ್ಟಿಗೆ ಹಾಗೂ ಕಬ್ಬಿಣದ ಚಕ್ಕಡಿ ಮತ್ತು ಒಂದು ಕ್ವಿಂಟಾಲ್ ಹುರುಳಿ ಚೀಲದೊಂದಿಗೆ ಕಲಟಗಿ ತಾಲೂಕಿನ ಬೂದನಗುಡ್ಡವನ್ನು ಶ್ರಾವಣ ಜಾತ್ರೆಯಲ್ಲಿ ಹತ್ತುವ ಮೂಲಕ ಇತಿಹಾಸ ಸೃಷ್ಟಿಸಿವೆ.

ಎರಡು ಚಕ್ಕಡಿಗಳನ್ನು ಏಕಕಾಲಕ್ಕೆ ಎಳೆದಿರುವ ಗಾಮನಗಟ್ಟಿಯ ನವಲ್ಯಾ ಮತ್ತು ಗಣೇಶ ಎಂಬ ಹೋರಿಗಳ ಸಾಧನೆಗೆ ಗ್ರಾಮಸ್ಥರು ಹಾಗೂ ಪಂಚಾಕ್ಷರಿನಗರದ ಅಪ್ಪಾಜಿ ಜನ ಸೇವಾ ಟ್ರಸ್ಟ್ ಸಹಕಾರ ನೀಡಿದ್ದರು ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net