

ಹಾನಗಲ್ಲ: ನಿಮಾರ್ಣ ಹಂತದ ಕಟ್ಟಡ ಮೇಲೆ ವಿದ್ಯುತ್ ತಗುಲಿ ಕಾಮಿರ್ಕನೊಬ್ಬ ಮೃತಪಟ್ಟ ಘಟನೆ ಪಟ್ಟಣದ ಕಲ್ಲಹ್ಕಲ್ಲ ಓಣಿ ಗುರುವಾರ ನಡೆದಿದೆ.
ಮುಜಾಫರ ಬಾಷಾಸಾಬ ಲೋಹರ (40) ಮೃತ ವ್ಯಕ್ತಿ.
ಈತ ನಿಮಾರ್ಣ ಹಂತದ ಕಟ್ಟಡ ಮೇಲೆ ಕಬ್ಬಿಣದ ಬಾರನ್ನು ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬಾರ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪಷಿರ್ಸಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.